Prathibothsava 2019.



Manipal Institute of Computer Education  is conducting district level  talent search competition for 8th and 10th Standard students. Students from any school with in Udupi district can participate in this prathibothsava.  MICE is providing  best school awards for the schools, and Individual awards to the students  on the occasion of its 30th Anniversary. The  test involves Mathematics, Science and Social Science and medium of test is in  English.

The venue for the competition is MICE Upendrabaug Near Kalpana  Udupi. Students can register by calling MICE Numbers 9482424120, 0820 2524120, 0820 2522906.

Test will be held on 03 November 2019 for the 8th standard students and on 24 November 2019 for 10th standard students. between 10:30am to 12:30am.

ಮಣಿಪಾಲ ಇನ್ಸ್ಟಿಟ್ಯೂಟ್ ಒಫ್ ಕಂಪ್ಯೂಟರ್ ಎಜುಕೇಶನ್ ತನ್ನ 30 ನೇ ವಾರ್ಷಿಕೋತ್ಸವದ ಅಂಗವಾಗಿ 8ನೇ ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಪ್ರತಿಭೋತ್ಸವವನ್ನು ಹಮ್ಮಿಕೊಂಡಿದೆ. ಉಡುಪಿ ತಾಲೂಕಿನ ಯಾವುದೇ ಶಾಲೆಯ ಮಕ್ಕಳು ಈ ಪ್ರತಿಭೋತ್ಸವದಲ್ಲಿ ಪಾಲ್ಗೊಳ್ಳಬಹುದು.  ಶಾಲೆಗಳಿಗೆ ಉತ್ತಮ ಶಾಲೆ ಪ್ರಶಸ್ತಿಗಳನ್ನು ಮತ್ತು ವಿದ್ಯಾರ್ಥಿಗಳಿಗಾಗಿ ಪ್ರಶಸ್ತಿಗಳನ್ನು ಈ ಸಂದರ್ಭದಲ್ಲಿ ನೀಡಲಾಗುವುದು.  ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು  ಇದರ ಸದುಪಯೋಗವನ್ನು ಪಡೆದು ಕೊಳ್ಳಬೇಕಾಗಿ ವಿನಂತಿಸಲಾಗಿದೆ. 
ಗಣಿತಶಾಸ್ತ್ರ, ವಿಜ್ಞಾನ, ಮತ್ತು ಸಮಾಜಶಾಸ್ತ್ರದಲ್ಲಿ ಪರೀಕ್ಷೆಯನ್ನು 8ನೇ ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಡೆಸಲಾಗುವುದು. ೮ನೇ ತರಗತಿಯ ವಿದ್ಯಾರ್ಥಿಗಳಿಗೆ 03-11-2019 ಮತ್ತು ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ 24-11-2019 ರಂದು 10:30am 12:30pm ನ ಒಳಗೆ ಪರೀಕ್ಷೆಯನ್ನು  ಕಲ್ಪನಾ ಥಿಯೇಟರ್ ನ ಬಳಿಯಿರುವ ಮಣಿಪಾಲ ಇನ್ಸ್ಟಿಟ್ಯೂಟ್ ಒಫ್ ಕಂಪ್ಯೂಟರ್ ಎಜುಕೇಷನಲ್ಲಿ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ  ಕೆಳಗಿನ ಫೋನ್ ನಂಬರ್ ಗಳಿಗೆ ಫೋನ್ ಮಾಡಬಹುದು 
9482424120, 0820 2524120, 0820 2522906 


Comments